Stuthige Yoganu | ಸ್ತುತಿಗೆ ಯೋಗ್ಯನು | Kannada Lyrics
Ps Simon Moses
#125
Font
ಸ್ತುತಿಗೆ ಯೋಗ್ಯನು ಮಹಿಮೆ ನಿನಗೆ
ನನ್ನ ಕರಗಳೆತ್ತಿ ಎಂದು ನಿನ್ನನ್ನೆ ಆರಾದಿಪೆ (2x)
ನೀ ಉನ್ನತ ಅಬ್ದುತವ ಮಾಡುವೆ
ನಿನ್ನ ಹಾಗೆ ಯಾರು ಇಲ್ಲ
ನಿನ್ನ ಹಾಗೆ ಯಾರು ಇಲ್ಲ (2x)
||ಸ್ತುತಿಗೆ..ಯೋಗ್ಯನು..ಮಹಿಮೆ..||
||ನೀ..ಉನ್ನತ..ಅಬ್ದುತವ..||
Verse 1
ಬರುವೆ ದೇವ ನಿನ್ ಸನ್ನಿದಿಗೆ
ಪೂರ್ಣ ಹೃದಯದೊಂದಿಗೆ ನಿನ್ನನ್ನೆ ಆರಾಧಿಪೆ (2x)
ನೀ ಉನ್ನತ ಅಬ್ದುತವ ಮಾಡುವೆ
ನಿನ್ನ ಹಾಗೆ ಯಾರು ಇಲ್ಲ....
ನಿನ್ನ ಹಾಗೆ ಯಾರು ಇಲ್ಲ .... ||2||
||ನೀ..ಉನ್ನತ..ಅಬ್ದುತವ..||
||ಸ್ತುತಿಗೆ..ಯೋಗ್ಯನು..ಮಹಿಮೆ..||
----------x----------x-----------
Stutige yogyanu mahime ninage
Nanna karagaletti enduu
Ninnanne aaradhippe (2x)
Nee unnata adbhutava maaduve
Ninna haage yaaru illa
Ninna haage yaaru illa (2x)
||Stutige..yogyanu..mahime..||
||Nee..unnata..adbhutava..||
Verse 1
Baruve Deva nin sannidhige
Poorna hrudayadondige
Ninnanne aaradhippe (2x)
Nee unnata adbhutava maaduve
Ninna haage yaaru illa...
Ninna haage yaaru illa... (2x)
||Nee..unnata..adbhutava..||
||Stutige..yogyanu..mahime..||