Ninna Haage Yaru Illa | ನಿನ್ನ ಹಾಗೆ ಯಾರು ಇಲ್ಲ ಈ ಲೋಕದಲ್ಲಿ | Kannada Lyrics
Ps Simon Moses
#115
Font
ನಿನ್ನ ಹಾಗೆ ಯಾರು ಇಲ್ಲ ಈ ಲೋಕದಲ್ಲಿ
ನೀನೇ ನನ್ನ ಒಡೆಯನು
ವರ್ಣಿಸಲು ಆಗದಷ್ಟು ಉನ್ನತ ನೀನು
ನೀನೇ ನನ್ನ ಒಡೆಯನು (2x)
ನಿನ್ನ ಆರಾಧಿಸುವೆ ನಿನ್ನ ಆರಾಧಿಸುವೆ
ನಿನ್ನ ಆ..ಆ..ಆ..ಆರಾಧಿಸುವೆ (2x)
Verse 1
ಸಕಲ ದೇವದೂತರು ನಿತ್ಯವು ಸ್ತುತಿಸುವ
ಪರಿಶುದ್ಧ ಮಹಿಮೆಯ ದೇವ ನೀನೇ
ಸಕಲ ಜನಗಳು ಅಡ್ಡಬಿದ್ದು ಸ್ತುತಿಸುವ
ಲೋಕದ ರಕ್ಷಕನು ನೀನೇ ಯೇಸುವೇ
ಆರಾಧನೆಗೆ ಅರಸನೇ ನಿನ್ನನ್ನೇ ಸ್ತುತಿಸುವೆನು (2x)
||ನಿನ್ನ..ಆರಾಧಿಸುವೆ..||
Verse 2
ನನ್ನನ್ನು ಪ್ರೀತಿಸಿ ಸಮಸ್ತವ ನೀಡಿದೆ
ದಿನ ದಿನವೂ ನಿನ್ ನಾಮವ ಸ್ತುತಿಸುವೆನು
ಪ್ರತಿಯೊಂದು ಸ್ಥಿತಿಯಲ್ಲೂ ಕರ ಹಿಡಿದು ನಡೆಸಿದೆ
ಪ್ರತಿ ಕ್ಷಣವೂ ನಿನ್ನ ದಯೆಯ ಹೊಗಳುವೆನು (2x)
ಒಳ್ಳೆಯ ತಂದೆ ನೀನೇ
ಆರಾಧನೆಗೆ ಅರಸನೇ (2x)
||ನಿನ್ನ..ಆರಾಧಿಸುವೆ..||
||ನಿನ್ನ..ಹಾಗೆ..ಯಾರು..ಇಲ್ಲ..||
----------x----------x-----------
Ninna hage yaru illa ee lokadalli
Neene nanna odeyanu
Varnisalu agadashTu unnata neenu
Neene nanna odeyanu (2x)
Ninna aradhisuve, ninna aradhisuve
Ninna aa.. aa.. aa.. aradhisuve (2x)
Verse 1
Sakala devadootaru nityavu stutisuva
Parishuddha mahimeya Deva neene
Sakala janagalu addabiddu stutisuva
Lokada rakshakanu neene Yesuve
|Aradhanegae arasane
Ninnanne stutisuvenu| (2x)
||Ninna..Aradhisuve..||
Verse 2
Nannannu preetisi samastava needide
Dina dinavu nin namava stutisuvenu
Pratiyondu sthitiyallu
kara hididu nadeside
Prati kshanavu-
Ninn dayeya hogaluvenu (2x)
|Olleya tande neene
Aradhanegae arasane| (2x)
||Ninna..Aradhisuve..||
||Ninna..Hage..Yaru..Illa..||