Nanna Prana Irovaregu | ನನ್ನ ಪ್ರಾಣ ಇರೋವರೆಗೂ | Kannada Lyrics
Ps Simon Moses
#127
Font
ನನ್ನ ಪ್ರಾಣ ಇರೋವರೆಗೂ ನಿನ್ನ ಪ್ರೀತಿ ಮಾಡುವೆನು
ಈ ಉಸಿರು ಇರೋವರೆಗೂ ನಿನ್ನ ಸೇವೆ ಮಾಡುವೆನು (2x)
ಪ್ರೀತಿ ಮಾಡುವೆನು ನಿನ್ನ ಪ್ರೀತಿ ಮಾಡುವೆನು (2x)
Verse 1
ಒಳ್ಳೆಯ ದೇವರು ನೀನೇ
ನನ್ನ ಪ್ರೀತಿಸಿದ ಯೇಸುವೇ
ನನಗಾಗಿ ನಿನ್ನ ಜೀವವ ಕೊಟ್ಟೆ
ನನ್ನ ರಕ್ಷಿಸಿದ ಯೇಸುವೇ (2x)
ನನ್ನ ಪಾಪವೆಲ್ಲ ಪರಿಹರಿಸಿ
ನಿನ್ನ ಮಗನಾಗಿ ಮಾಡಿಕೊಂಡೆ (2x)
||ಪ್ರೀತಿ..ಮಾಡುವೆನು..ನಿನ್ನ..||
||ನನ್ನ..ಪ್ರಾಣ..ಇರೋವರೆಗೂ..||
Verse 2
ಕಷ್ಟದ ದಿನಗಳಲ್ಲಿ ನೀನು
ನನ್ನ ಕೈ ಬೇಡದೆ ಕಾಪಾಡಿದೆ
ಆತಂಕ ಎದುರಾಗಿ ಬರಲು
ನನ್ನ ಜೊತೆಯಿದ್ದು ಬಲಪಡಿಸದೆ (2x)
ನಾ ದುಃಖಿಸಿದ ದಿನಗಳೆಲ್ಲ
ನನ್ನ ಅಪ್ಪಿಕೊಂಡು ಸಂತೈಸಿದೆ (2x)
||ಪ್ರೀತಿ..ಮಾಡುವೆನು..ನಿನ್ನ..||
||ನನ್ನ..ಪ್ರಾಣ..ಇರೋವರೆಗೂ..||
Verse 3
ಈ ಒಂದು ಜೀವನವ ನಿನಗೆ
ಸಂಪೂರ್ಣವಾಗಿ ಅರ್ಪಿಸುವೆನು
ನಶಿಸುವ ಜನರ ಬಳಿಗೆ
ನಿನ್ನ ಶುಭವಾರ್ತೆ ಕೊಂಡೊಯ್ಯುವೆನು (2x)
ಪ್ರಾಣ ಕೊಟ್ಟ ನಿನ್ನ ಪ್ರೀತಿಯ
ಈ ಜಗಕ್ಕೆಲ್ಲ ಸಾರುವೆನು (2x)
||ಪ್ರೀತಿ..ಮಾಡುವೆನು..ನಿನ್ನ..||
||ನನ್ನ..ಪ್ರಾಣ..ಇರೋವರೆಗೂ..||
-----------x----------x-----------
Nanna praana irovaregu
Ninna preeti maaduvenu
Ee usiru irovaregu
Ninna seve maaduvenu (2x)
Preeti maaduvenu
Ninna preeti maaduvenu (2x)
Verse 1
Olleya Devaru neene
Nanna preetisida Yesuve
Nanagaagi ninna jeevava kotte
Nanna rakshisida Yesuve (2x)
Nanna paapavella pariharisi
Ninna maganagi maadikonde (2x)
||Preeti..maaduvenu..ninna..||
||Nanna..praana..irovaregu..||
Verse 2
Kashtada dinagalalli neenu
Nanna kai bidade kaapaadide
Aatanka eduraagi baralu
Nanna jotheyiddu balapadiside (2x)
Naa duhkhisida dinagalella
Nanna appikondu santaiside (2x)
||Preeti..maaduvenu..ninna..||
||Nanna..praana..irovaregu..||
Verse 3
Ee ondu jeevanava ninage
Sampoornavaagi arpisuvenu
Nashisuva janara balige
Ninna shubhavaarte kondoyvenu (2x)
Praana kotta ninna preetiya
Ee jagakkella saaruvenu (2x)
||Preeti..maaduvenu..ninna..||
||Nanna..praana..irovaregu..||