Nin Usiru Naane | ನಿನ್ ಉಸೀರು ನಾನೇ | Kannada Lyrics
Ps Simon Moses
#122
Font
ಹೆತ್ತ ತಾಯಿಗಿಂತಲೂ ಮಿಗಿಲಾಗಿ ಪ್ರೀತಿಸಿ
ನಿನ್ನ ಹೃದಯದಿ ಹೊತ್ತವನೇ
ಯಾರು ತೋರಲಾರದ ಮಮತೆಯ ಕೊಟ್ಟು
ನನ್ನನ್ನೇ ಬೇಕೆಂದವನೇ (2x)
ಅಣು ಅಣುವಾಗಿ ನನ್ನನ್ನೇ ಕೊಟ್ಟರು
ನಿನ್ನ ಋಣವನ್ನು ಹೇಗೆ ತೀರಿಸಲಿ
ಜೀವಬಲಿಯಾಗಿ ನನ್ನನ್ನೇ ಕೊಟ್ಟಿರು
ನಿನ್ನ ಪ್ರೀತಿಯ ಹೇಗೆ ವರ್ಣಿಸಲಿ
ಯೇಸಯ್ಯ (3x) ನಿನ್ ಉಸೀರು ನಾನೇ
ಯೇಸಯ್ಯ (3x) ನಿನ್ ಪ್ರಾಣ ನಾನೇ (2x)
Verse 1
ನಾಶನದ ಗುಂಡಿಯಿಂದ ಮೇಲತ್ತಿ ನನ್ನನ್ನು
ಮಗನಾಗಿ ಮಾಡಿಕೊಂಡದ್ದು ನಿನ್ನ ಪ್ರೀತಿ ಯೇಸಯ್ಯ
ನನ್ ಶಾಪ ರೋಗವ ನೀ ಹೊತ್ತು ತೀರಿಸಿ
ವಾಗ್ದಾನದಿ ತುಂಬಿಸಿದ್ದು ನಿನ್ನ ಪ್ರೀತಿ ಯೇಸಯ್ಯ
|ಯಾವುದಕ್ಕೂ ಬಾರದ ನನ್ನ ಧೂಳಿನಿಂದ ಎಬ್ಬಿಸಿ
ಅರಸನಾಗಿ ಮಾಡಿದ್ದು ನಿನ್ ಪ್ರೀತಿಯೇ| (2x)
||ಯೇಸಯ್ಯ..(3)ನಿನ್ನ..ಉಸೀರು..ನಾನೇ||
||ಯೇಸಯ್ಯ..(3)ನಿನ್ನ..ಉಸೀರು..ನಾನೇ||
Verse 2
ನನ್ನನ್ನು ಮರೆಯದೆ ಅನುದಿನವೂ ನಡೆಸಿರುವೆ
ಕೈ ಬಿಡದೆ ಕಾಲವೆಲ್ಲಾ ನನ್ನನ್ನು ಕಾದೀರುವೆ
ನಾ ಕುಗ್ಗಿದ ಸಮಯವೆಲ್ಲಾ ನಿನ್ ಬಲದಿ ತುಂಬಿಸಿ
ನಾನ್ ಯುದ್ದವ ನೀ ಜಯಿಸಿ ಮೆರೆಸಿರುವೆ
|ನೀ ಇರದಿದ್ದರೆ ಎಂದೋ ಮಣ್ಣಾಗಿರುವೆ
ನಾನ್ ಎಲ್ಲ ಅನರ್ಹನು ನಿನ್ನ ಪ್ರೀತಿಯೇ| (2)
||ಯೇಸಯ್ಯ..(3)ನಿನ್ನ..ಉಸಿರು..ನಾನೇ||
||ಯೇಸಯ್ಯ..(3)ನಿನ್ನ..ಪ್ರಾಣ..ನಾನೇ||
---------x-----------x-----------
Heththa thaayiginthalu
Migilaagi preethisi
Ninna hrudayadi hoththavane
Yaaru thoralaarada mamatheya kottu
Nannanne bekeendavane (2x)
Anu anuvaagi nannanne kottaru
Ninna runavannu hege theerisali
Jeeva baliyaagi nannanne kottiru
Ninna preethiya hege varnisali
Yesayya (3x) nin usiru naane
Yesayya (3x) nin praana naane (2x)
Verse 1
Naashanada gundiyinda
Meelatthi nannannu
Maganaagi maadkondaddu
Ninna preethi Yesayya
Nan shaapa rogava nee hoththu theerisi
Vaagdaanadi thumbisiddu
Ninna preethi Yesayya
|Yaavudakku baarada nanna
Dhoolininda ebbisi
Arasanaagi maadiddu nin preethiye| (2x)
||Yesayya..(3)ninna..usiru..naane||
||Yesayya..(3)ninna..prana..naane||
Verse 2
Nannannu mareyade anudinavu nadesiruve
Kai bidade kaalavellaa
Nannannu kaadeeruve
Naa kuggida samayavellaa
Nin baladi thumbisi
Naan yuddhava nee jayisi meresiruve
|Nee iradiddare endoo mannaagiruve
Naan ella anarhanu ninna preethiye| (2x)
||Yesayya..(3)ninna..usiru..naane||
||Yesayya..(3)ninna..praana..naane||