Nin Prasannathe Yelle | ನಿನ್ ಪ್ರಸನ್ನತೆಯಲ್ಲೇ | Kannada Lyrics
Ps Simon Moses
#113
Font
ನಿನ್ ಪ್ರಸನ್ನತೆಯಲ್ಲೇ ನನ್ ಜೀವ ವಿದೆ
ನಿನ್ ಪ್ರಸನ್ನತೆಯಲ್ಲೇ ನನ್ ಸಮೃದ್ಧಿ ಇದೆ
ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ
ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ (2x)
ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ
ಇನ್ನು ಅಧಿಕವಾಗಿಬೇಕು (2x)
ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ
ನೀನಿಲ್ಲದೆ ನಾ ಬಾಳಲಾರೆನು (2x)
||ನಿನ್..ಪ್ರಸನ್ನತೆಯಲ್ಲೇ ..||
Verse 1
ಜೀವಕ್ಕಿಂತ ಶೇಷ್ಟವೂ ನಿನ್ನ ಪ್ರೇಮವೂ
ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು (2x)
ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು
ಅದ್ಭುತವ ಮಾಡ್ವದು ನಿನ್ನ ಕರುಣೆಯು (2x)
||ಪ್ರಸನ್ನತೆ..ಪ್ರಸನ್ನತೆ..||
||ನಿನ್ನ..ಪ್ರಸನ್ನತೆಯೇ..ನನ್ನ..||
Verse 2
ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ
ಬಿರುಗಾಳಿಯು ಶಾಂತವಾಯಿತು ನಿನ್ನ ಪ್ರಸನ್ನತೆಗೆ (2x)
ಎಲ್ಲಾ ಪರಿಸ್ಥಿತಿ ಬದಲಾಗ್ವದು ನಿನ್ನ ಮಾತಿಗೆ
ನಿನ್ನ ಒಂದು ಮಾತು ಸಾಕು ನನ್ನ ಬಾಳಿಗೆ (2x)
||ಪ್ರಸನ್ನತೆ..ಪ್ರಸನ್ನತೆ..||
||ನಿನ್ನ..ಪ್ರಸನ್ನತೆಯೇ..ನನ್ನ..||
||ನಿನ್..ಪ್ರಸನ್ನತೆಯಲ್ಲೇ ..||
---------x-----------x-----------
Nin prasannateyalle nan jeeva vide
Nin prasannateyalle nan samruddhi ide
Nin prasannateyalle nan anugrahavide
Nin prasannateyalle nan aarogyavide (2x)
Prasannate prasannate prasannate
Innu adhikavagibeku (2x)
Ninna prasannateye
Nanna adagutaana
Neenillade naa baalalaarenu (2x)
||Nin..Prasannateyalle..||
Verse 1
Jeevakkinta shreshtavu
Ninna premavu
Aakashakkinta unnata
Ninna krupeyu (2x)
Alpana melettuvudu
Ninna dayeyu
Adbhutava maaduvudu
Ninna karuneyu (2x)
||Prasannate..Prasannate..||
||Ninna..Prasannateye..Nanna..||
Verse 2
Alegalu adagidavu
Ninna prasannatege
Birugaaliyu shaantavaayitu
Ninna prasannatege (2x)
Ellaa paristhiti badalaaguvudu
Ninna maatige
Ninna ondu maatu saaku
Nnanna baalige (2x)
||Prasannate..Prasannate..||
||Ninna..Prasannateye..Nanna..||
||Nin..Prasannateyalle..||