Nee Nanna Jothegiralu | ನೀ ನನ್ನ ಜೊತೆಗಿರಲು | Kannada Lyrics
Ps Simon Moses
#120
Font
ನೀ ನನ್ನ ಜೊತೆಗಿರಲು
ನನಗೆಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೊಂದಿಗೂ ಸೋಲೇ ಇಲ್ಲ (2x)
ಫಾರೋಹನೇ ಏದರು ಗೋಲ್ಯಾತನೆ ನಿಂತರು
ನೀ ನನ್ನ ಜೊತೆಯಲ್ಲಿ ಇರುವೆ ದೇವ (2x)
ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವು (2x)
||ನೀ..ನನ್ನ..ಜೊತೆಗಿರಲು..||
Verse 1
ಸಿಂಹದ ಗವಿಯಲಿ ದಾನಿಯೇಲನ
ಜೊತೆಯಾಗಿದ್ದು ಕಾದದ್ದು ನಿನೇತಾನೇ
ಉರಿಯುವ ಬೆಂಕಿಯಿಂದ ನಿನ್ನ ಭಕ್ತರನ್ನು
ಜೊತೆಗಿದ್ದು ಬಿಡಿಸಿದ್ದು ನೀನೇತಾನೇ (2x)
ನೀನು ನನ್ನಯ ದೇವರು ಯೇಸುವೇ
ನೀನು ನನ್ನಯ ಕುರುಬನು ಯೇಸುವೇ (2x)
||ಯೇಸುವೇ..ನೀ..ನನ್ನ..ಬಲವು..||
||ನೀ..ನನ್ನ..ಜೊತೆಗಿರಲು..||
Verse 2
ಕಷ್ಟ ನಷ್ಟ ನೀಗಿ ಹೋಗುತ್ತೆ
ನೀನು ನನ್ನ ಜೊತೆಗಿರಲು
ಚಿಂತೆ ಕಣ್ಣೀರು ಮಾಯವಾಗುತ್ತೆ
ನೀನು ನನ್ನ ಜೊತೆಗಿರಲು (2x)
ಇಂದಿನ ಸ್ಥಿತಿ ಚೇಂಜ್ ಆಗುತ್ತೆ
ಅದ್ಭುತ ಇಂದೇ ನಡೆಯುತ್ತೆ (2x)
||ಯೇಸುವೇ..ನೀ..ನನ್ನ..ಬಲವು..||
||ನೀ..ನನ್ನ..ಜೊತೆಗಿರಲು..||
Verse 3
ಶೋಧನೆ ಜಯಿಸುವ ವೈರಿಯ ಗೆಲ್ಲುವೆ
ನಿನ್ನಯ ಬಲದಿಂದ ಮುನ್ನುಗ್ಗುವೆ
ಕೃಪೆಯ ಮೇಲೆ ಕೃಪೆಯ ಹೊಂದುವೆ
ಆಶೀರ್ವಾದವಾಗಿ ನಾ ಬಾಳುವೆ (2x)
ನನ್ನ ಕೈ ಬಿಡದ ದೇವರು ನೀನೇ
ನಾ ನಂಬುವ ಖೆಡ್ಯಾವು ನೀನೇ (2x)
||ಯೇಸುವೇ..ನೀ..ನನ್ನ..ಬಲವು..||
||ನೀ..ನನ್ನ..ಜೊತೆಗಿರಲು..||
----------x----------x-----------
Nee nanna jothegiralu
Nanagendigu bhayave illa
Nee nanna jothegiralu
Nanagondigu sole illa (2x)
Pharohane eduru Golyathane nintharu
Nee nanna joteyalli iruve Deva (2x)
Yesuve nee nanna balavu
Yesuve nee nanna jayavu
Yesuve nee nanna dhairyavu
Yesuve nee nanna ellavu (2x)
||Nee..nanna..jothegiralu..||
Verse 1
Simhada gaviyali Daniyelana
Joteyagiddu kaadaddu neenethane
Uriyuva benkiyinda ninna bhaktarannu
Jotegiddu bidisiddu neenethane (2x)
Neenu nannaya Devaru Yesuve
Neenu nannaya Kurubanu Yesuve (2x)
||Yesuve..nee..nanna..balavu..||
||Nee..nanna..jothegiralu..||
Verse 2
Kashta nashta neegi hogutte
Neenu nanna jothegiralu
Chinte kanniru maayavagutte
Neenu nanna jothegiralu (2x)
Indina sthiti change agutte
Adbhuta inde nadeyutte (2x)
||Yesuve..nee..nanna..balavu..||
|| Nee..nanna..jothegiralu..||
Verse 3
Shodhane jayisuve 1vairiya gelluve
Ninnaya baladinda munnugguve
Krupeya mele krupeya honduve
Aashirvadavaagi naa baaluve (2x)
Nanna kai bidada Devaru neene
Naa nambuva khedayavu neene (2x)
||Yesuve..nee..nanna..balavu..||
||Nee..nanna..jothegiralu..||