Nanna Aase Nanna Bayake | ನನ್ನ ಆಸೆ ನನ್ನ ಬಯಕೆ | Kannada Lyrics
Ps Simon Moses
#119
Font
ನನ್ನ ಆಸೆ ನನ್ನ ಬಯಕೆ
ನಿನ್ನ ನಾಮವ ಮೇಲೆತುವುದೇ
ಮಹಿಮೆಗೆ ಪಾತ್ರ ನೀ ಮಹತ್ವ ದೇವ ನೀ
ಉನ್ನತನಾದ ನನ್ನ ಯೇಸುವೆ (2x)
ಎಲ್ಲಾ ನಾಮಕ್ಕಿಂತಲೂ ಎಲ್ಲಾ ಶಕ್ತಿಗಿಂತಲೂ
ಎಲ್ಲಾ ಜ್ಞಾನಕ್ಕಿಂತಲೂ ನೀ ಉನ್ನತ (2x)
ಯೇಸು ಯೇಸು ಯೇಸು ನೀ ಉನ್ನತ (2x)
(ನೀ ಉನ್ನತ)
Verse 1
ರಕ್ಷಣೆ ನೀಡುವ ನಾಮ ನಿನ್ನದು
ಸ್ವಸ್ಥತೆ ಕೊಡುವ ನಾಮ ನಿನ್ನದು
ಬಿಡುಗಡೆ ಕೊಡುವ ನಾಮ ನಿನ್ನದು
ಯೇಸು....
ವೈರಿಯ ಓಡಿಸುವ ನಾಮ ನಿನ್ನದು
ಶಾಪವ ಮುರಿಯುವ ನಾಮ ನಿನ್ನದು
ಪಾಪವ ತೊಳೆಯುವ ನಾಮ ನಿನ್ನದು
ಯೇಸು....
ಎಲ್ಲಾ ಶಾಪ ಮುರಿವದು
ಎಲ್ಲಾ ವ್ಯಾಧಿ ನೀಗ್ವದು
ಎಲ್ಲಾ ಬಾಧೆ ತೀರ್ವದು ನಿನ್ ನಾಮಕ್ಕೆ (2x)
||ಯೇಸು..ಯೇಸು..ಯೇಸು..||
ನನ್ನ ಆಸೆ ನನ್ನ ಬಯಕೆ
ನಿನ್ನ ನಾಮವ ಮೇಲೆತುವುದೇ
ಮಹಿಮೆಗೆ ಪಾತ್ರ ನೀ ಮಹತ್ವ ದೇವ ನೀ
ಉನ್ನತನಾದ ನನ್ನ ಯೇಸುವೆ.
ಎಲ್ಲಾ ನಾಮಕ್ಕಿಂತಲೂ ಎಲ್ಲಾ ಶಕ್ತಿಗಿಂತಲೂ
ಎಲ್ಲಾ ಜ್ಞಾನಕ್ಕಿಂತಲೂ ನೀ ಉನ್ನತ (2x)
ಯೇಸು ಯೇಸು ಯೇಸು ನೀ ಉನ್ನತ (2x) (ನೀ ಉನ್ನತ)
----------x-----------x-----------
Nanna aase nanna bayake
Ninna naamava melettuvude
Mahimege paatra nee
Mahatva Deva nee
Unnatanaada nanna Yesuve (2x)
Ellaa naamakkintalu
Ellaa shaktigintalu
Ellaa jnaanakkintalu nee unnata (2x)
Yesu Yesu Yesu nee unnata (2x)
(Nee unnata)
Verse 1
Rakshane needuva naama ninnadu
Swasthate koduva naama ninnadu
Bidugade koduva naama ninnadu
Yesu....
Vairiya odisuva naama ninnadu
Shaapava muriyuva naama ninnadu
Paapava toleyuva naama ninnadu
Yesu....
Ellaa shaapa murivadu
Ellaa vyaadhi neeguvadu
Ellaa baadhe teervadu nin naamakke (2x)
||Yesu..Yesu..Yesu..||
Nanna aase nanna bayake
Ninna naamava melettuvude
Mahimege paatra nee
Mahatva Deva nee
Unnatanaada nanna Yesuve.
Ellaa naamakkintalu
Ellaa shaktigintalu
Ellaa jnaanakkintalu nee unnata (2x)
Yesu Yesu Yesu nee unnata (2x)
(Nee unnata)