Ene Adaru Naa Hege Iddaru | ಏನೇ ಆದರೂ ನಾ ಹೇಗೆ ಇದ್ದರೂ | Kannada Lyrics
Ps Simon Moses
#108
Font
ಏನೇ ಆದರೂ ನಾ ಹೇಗೆ ಇದ್ದರೂ
ನಿನ್ ಪ್ರೀತಿ ನನ್ನಲ್ಲಿ ಬದಲಾಗದು ಯೇಸಪ್ಪ
ಯಾರೇ ಇದ್ದರೂ ಇಡೀ ಊರೇ ತೊರೆದರೂ
ನಿನ್ ಕೃಪೆಯು ನನ್ನನ್ನು ಕೈಬಿಡದು ಯೇಸಪ್ಪ (2x)
ನನ್ನ ಬಿಟ್ಟು ಕೊಡದ ದೇವ
ಪ್ರತಿಕ್ಷಣವೂ ಜೊತೆಯಲ್ಲಿರುವೆ
ನಿನ್ನದೆಲ್ಲ ನನ್ನದೇ ನನ್ನದೇ ಯೇಸುವೇ
ನನ್ನ ತಳ್ಳಿ ಬಿಡದ ದೇವಾ
ನಿನ್ನ ಬಿಟ್ಟು ಬಾಳೆನಯ್ಯ
ನನ್ನದೆಲ್ಲಾ ನಿನ್ನದೇ ನಿನ್ನದೇ ಯೇಸುವೇ (2x)
||ಏನೇ..ಆದರೂ..ನಾ..||
Verse 1
ಹರಿದ ಬಟ್ಟೆಯೊಳಗೂ
ಹರಿಯದಂತ ಮಹಿಮೆಯನ್ನಿಡುವೆ
ಎಸೆದ ಜಾಗದಲ್ಲೇ ಜನಾಂಗವನ್ನೆಬ್ಬಿಸುವೆ (2x)
ಊಹೆಗೂ ನಿಲುಕದಂತ
ಪ್ರೀತಿಯ ನನಗೆ ಕೊಟ್ಟು
ನಿನ್ ಕೃಪೆಯ ಧಾರೆಯೆರೆದು
ನನ್ನ ಹೃದಯದಿ ವಾಸಿಸುವೆ (2x)
||ನನ್ನ..ಬಿಟ್ಟು..ಕೊಡದ..ದೇವಾ..||
||ಏನೇ..ಆದರೂ..ನಾ..||
Verse 2
ಕಷ್ಟ ಕಾಲದಲ್ಲೂ
ನೀ ನನ್ನನ್ನು ಕೈಬಿಡಲಿಲ್ಲ
ಮರಣದ ಹಾದಿಯಲ್ಲೂ
ನೀ ನನ್ನನ್ನು ಮರೆಯಲಿಲ್ಲ (2x)
(ನನ್) ಕೊರತೆಯೆಲ್ಲ ನಿಗಿಸಿ
ದಿನದಿನವೂ ಪೋಷಿಸಿರುವೆ
ನಿನ್ ಪ್ರೀತಿ ಕರುಣೆಯಿಂದಲೇ
ನಾ ಜೀವಂತವಾಗಿರುವೆ (2x)
||ನನ್ನ..ಬಿಟ್ಟು..ಕೊಡದ..ದೇವಾ||
||ಏನೇ..ಆದರೂ..ನಾ..||
Verse 3
ನನ್ನ ನಂಬಿಕೆಯನ್ನು
ನೀ ವ್ಯರ್ಥಗೊಳಿಸೋದಿಲ್ಲ
ನನ್ನ ಜೀವನ ಹೀಗೇ
ಇದ್ದಂತೆ ಇರೋದೇ ಇಲ್ಲ (2x)
ನಾ ಸುರಿಸಿದ ಪ್ರತಿ ಕಣ್ಣೀರ
ನಿಜ ಕಾರಣ ಅರಿತವನೇ
ನೀ ಹೇಗೂ ಮಾರ್ಗ ಮಾಡುವೇ
ಎಂದು ನಿನ್ನನ್ನೇ ನಂಬಿರುವೆ (2x)
||ನನ್ನ..ಬಿಟ್ಟು..ಕೊಡದ..ದೇವಾ..||
||ಏನೇ..ಆದರೂ..ನಾ..||
----------x----------x----------
Ene Adaru Naa Hege Iddaru
Nin preeti nannalli badalagadu Yesappa
Yaare iddaru idee oore toredaru
Nin krupayu nannannu kaibidadu Yesappa (2x)
Nanna bittu kodada Deva
Pratikshanavu joteyalliruve
Ninnadella nannade nannade Yesuve
Nanna talli bidada Deva
Ninna bittu baalenayya
Nannadella ninnade ninnade Yesuve (2x)
||Ene..Adaru..Naa..||
Verse 1
Harida batteyolagu
Hariyadanta mahimeyanniduve
Eseda jagadalle janangavannebbisuve (2x)
Oohegu nilukadanta
Preetiya nanage kottu
Nin krupeya dhareyeredu
Nanna hrudayadi vasisuve (2x)
||Nanna..Bittu..Kodada..Deva..||
||Ene..Adaru..Naa..||
Verse 2
Kashta kaladallu
Nee nannannu kaibidallilla
Maranada haadiyallu
Nee nannannu mareyalilla (2x)
(Nan) korateyella nigisi
Dinadinavu poshisiruve
Nin preeti karuneyindale
Naa jeevantavagiruve (2x)
||Nanna..Bittu..Kodada..Deva..||
||Ene..Adaru..Naa..||
Verse 3
Nanna nambikeyannu
Nee vyarthagolisodilla
Nanna jeevana heege
Iddante irode illa (2x)
Naa surisida prati kannira
Nija karana aritavane
Nee hegu marga maduve
Endu ninnanne nambiruve (2x)
||Nanna..Bittu..Kodada..Deva..||
||Ene..Adaru..Naa..||