Ella Mahimegu | ಎಲ್ಲಾ ಮಹಿಮೆಗೂ | Kannada Lyrics
Ps Simon Moses
#117
Font
ಎಲ್ಲಾ ಮಹಿಮೆಗೂ ಘನತೆಗೂ ಯೋಗ್ಯನು ನೀನೇ
ನಿನ್ನ ಮನ ತುಂಬಿ ಆರಾಧಿಸುನು
ಎಲ್ಲಾ ಸ್ತೋತ್ರಕ್ಕೂ ಗೌರವಕ್ಕೂ ಪಾತ್ರನು ನೀನೇ
ನಿನ್ನ ಮೇಲೆತ್ತಿ ಆರಾಧಿಸುವೇನು (2)
ಆರಾಧಿಸುವೆನು ನಿನ್ನ ಯೇಸುವೇ ಆರಾಧಿಸುವೆನು ನಿನ್ನ (2x)
Verse 1
ಆ ಘೋರ ಶಿಲುಬೆಯಲ್ಲಿ
ನನಗಾಗಿ ಜಡಿಯಲ್ಪಟ್ಟೆ ನನಗಾಗಿ ಜಜ್ಜಲ್ಪಟ್ಟು
ನಿನ್ ಪ್ರಾಣ ನೀಡಿದೆ (2x)
ಎಷ್ಟೊಂದು ಮಮತೆಯನ್ನು
ನನ್ನ ಮೇಲೆ ತೋರಿದೆ
ದಿನವೆಲ್ಲಾ ನಿನ್ನಯ ಪ್ರೀತಿಯ ಹೊಗಳುವೇ (2x)
||ಆರಾಧಿಸುವೆನು..ನಿನ್ನ..ಯೇಸುವೇ..||
Verse 2
ಯೆಹೋವಾ ಯೀರೆಯಾಗಿ
ಅಗತ್ಯವ ತೀರಿಸಿದೆ
ಯೆಹೋವ ನಿಸ್ಸಿಯಾಗಿ
ಜಯವನ್ನು ನೀಡಿದೆ (2x)
ಯೆಹೋವಾ ಶಮ್ಮಾ ನೀನೇ
ಜೊತೆಯಲ್ಲಿ ನಿನೀರುವೆ
ಯೆಹೋವಾ ರಾಫಾ ನೀನೇ ಆರೋಗ್ಯದಾಯಕನೇ (2x)
||ಆರಾಧಿಸುವೆನು..ನಿನ್ನ..ಯೇಸುವೇ..||
||ಎಲ್ಲಾ..ಮಹಿಮೆಗೂ..ಘನತೆಗೂ..||
----------x----------x-----------
Ellaa mahimegu ghanategu yogyanu neene
Ninna mana tumbi aaraadhisuvenu
Ellaa stotrakku gauravakku paatranu neene
Ninna meletti aaraadhisuvenu (2x)
Aaraadhisuvenu ninna Yesuve
Aaraadhisuvenu ninna (2x)
Verse 1
Aa ghora shilubeyalli
Nanagaagi jadeyalpatthe
nanagaagi jajjalpattu
Nin praana needide (2x)
Eshtondu mamateyannu
Nanna mele toride
Dinavellaa ninnaya preetiya hogaluve (2x)
||Aaraadhisuvenu..ninna..Yesuve..||
Verse 2
Yehova Yireyaagi
Agatyava teeriside
Yehova Nissiyaagi
Jayavannu needide (2x)
Yehova Shamma neene
Joteyalli nin iruve
Yehova Raphaa neene aarogyadaayakane (2x)
||Aaraadhisuvenu..ninna..Yesuve..||
||Ellaa..mahimegu..ghanategu..||