Yesu Naama Nanage Baravase | ಯೇಸು ನಾಮ ನನಗೆ ಭರವಸೆ | Kannada Lyrics
Lazar Patric
#135
Font
ಯೇಸು ನಾಮ ನನಗೆ ಭರವಸೆ
ನಾ ನೊಂದ ಸಮಯ
ಯೇಸು ನಾಮ ಸಾಂತ್ವಾನ
ಅನುದಿನವು ನನ್ನ ನಡೆಸುತ
ನನ್ನ ಕಾಯುವ ಒಳ್ಳೆ ಕುರುಬನೇ (2x)
ಬೆತ್ಸೈದಾ ಕೊಳದ ಬಳಿ
ಕಾದು ಕುಳಿತ ರೋಗಿಯಂತೆ ಕಾಯುತ್ತಿದ್ದ
ನನ್ನ ಮನವ ಸ್ಪರ್ಶಿಸಿದೆ ದಾಹ ನೀಗಿದೆ
ಓ..ನನ್ನ ಯೇಸುವೇ (2x)
Verse 1
ನಿನ್ನ ಆತ್ಮ ಪ್ರೀತಿಯಿಂದ ನನ್ನ ತುಂಬಿದೆ
ನಿನ್ನ ವಾಕ್ಯದಂತೆ ನನ್ನ ನೀ ನಡೆಸಿದೆ (2x)
ನೀ ನನ್ನ ಸ್ಫೂರ್ತಿದಾತ ನೀನನ್ನ ಸತ್ಯವಚನ
ನಿನಗೆ ಮಹಿಮ
ಓ..ನನ್ನ ಯೇಸುವೇ (2x)
||ಬೆತ್ಸೈದಾ..ಕೊಳದ..ಬಳಿ..||
Verse 2
ದುಷ್ಟ ಶಕ್ತಿಯಿಂದ ನನ್ನ ನೀ ಬಿಡಿಸಿದೆ
ನಿನ್ನ ಗಾಯದಿಂದ ನನ್ನ ಗುಣಪಡಿಸಿದೆ (2x)
ನೀ ನನ್ನ ಮುಕ್ತಿದಾತ ನೀ ನನ್ನ ಸೌಖ್ಯದಾತ
ನಿನ್ನ ಕೃಪೆಯೇ ಸಾಕು
ಓ..ನನ್ನ ಯೇಸುವೇ (2x)
||ಯೇಸು..ನಾಮ..ನನಗೆ..|| (2x)
----------x----------x------------
Yesu Naama Nanage Bharavase
Naa Nonda Samaya
Yesu Naama Saanthwaana
Anudinavu Nanna Nadesutha
Nanna Kaayuva Olle Kurubane (2x)
Bethsaida Kolada Bali
Kaadu Kulitha Rogiyanthe Kaayuthidda
Nanna Manava Sparshiside Daaha Neegide
O... Nanna Yesuve (2x)
Verse 1
Ninna Aathma Preethiyinda
Nanna Thumbide
Ninna Vaakyadanthe
Nanna Nee Nadeside (2x)
Nee Nanna Spoorthidaatha
Neenanna Sathyavachana
Nimage Mahima
O... Nanna Yesuve (2x)
||Bethsaida..Kolada..Bali..||
Verse 2
Dushta Shakthiyinda
Nanna Nee Bidiside
Ninna Gaayadinda
Nanna Gunapadiside (2x)
Nee Nanna Mukthidaatha
Nee Nanna Soukhyadaatha
Ninna Krupeye Saaku
O... Nanna Yesuve (2x)
||Yesu..Naama..Nanage..|| (2x)