Naave Dhanyaru | ನಾವೇ ಧನ್ಯರು | Kannada Lyrics
Ps Prakash Halmidi
#93
Font
ನನ್ನ ಸಂತೋಷಕ್ಕೆ ಕಾರಣ ನೀನೇ ಯೇಸಯ್ಯ
ನೀನೇ ಯೇಸಯ್ಯ ನನ್ನ ಆಧಾರ ನೀನೇ
ನನ್ ಸಮೃದ್ಧಿಗೆ ಕಾರಣ ನೀನೇ ಯೇಸಯ್ಯ
ನೀನೇ ಯೇಸಯ್ಯ ನನ್ ಐಶ್ವರ್ಯ ನೀನೇ (2x)
ನಿನ್ ರಕ್ತಕೋಟೆಯಲ್ಲಿ ನನ್ನ ಮರೆಮಾಡಿದೆ
ಮರೆಮಾಡಿದೆ ದೇವಾ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಿ ಮರೆಮಾಡಿದೆ
ಮರೆಮಾಡಿದೆ ದೇವಾ ಕಾಪಾಡಿದೆ
ಸ್ತೋತ್ರ ಸ್ತೋತ್ರ ಯೇಸಯ್ಯ (4x)
Verse 1
ಗಾಯ ಪಟ್ಟು ನಿಂತಾಗ ಕಣ್ಣೀರಲ್ಲಿ ಇರುವಾಗ
ನನ್ನನ್ನು ಹುಡುಕಿ ಬಂದೆ (2x)
ಬೇಟೆಗಾರನ ಬಲೆಯಿಂದಲು
ಮರಣಕರ ವ್ಯಾದಿಯಿಂದಲೂ (2x)
ತಪ್ಪಿಸಿದವನು ನೀನೇ ಯೇಸಯ್ಯ
ನನ್ನ ಕಾಪಡಿದವನು ನೀನೇ ಯೇಸಯ್ಯ (2x)
||ನಿನ್ ರಕ್ತಕೋಟೆಯಲ್ಲಿ..||
Verse 2
ಸಾವಿರಾರು ತಲೆಯವರೆಗೂ ನನ್ನ ಸಂತತಿಯನ್ನು
ಕಾಯುವ ದೇವಾ ನೀನೇ (2x)
ನಿನ್ನ ಮರೆಹೊಕ್ಕಿರುವ ನನ್ನ ಕುಟುಂಬವು
ನಿಜವಾದ ಭಾಗ್ಯವಂತರು (2x)
ನಿನ್ನ ಆರಾಧಿಸುವ ನಾವೇ ಧನ್ಯರು
ನಿನ್ನ ಸೇವೆ ಮಾಡುವ ನಾವೇ ಧನ್ಯರು (2x)
||ನಿನ್ ರಕ್ತಕೋಟೆಯಲ್ಲಿ..||
----------x----------x----------
Nanna Santoshakke Kaarana Neene Yesayya
Neene Yesayya Nanna Aadhaara Neene
Nan Samruddhige Kaarana Neene Yesayya
Neene Yesayya Nan Aishwarya Neene (2x)
Nin Raktakoteyalli Nanna Maremadide
Maremadide Devaa Kaapaadide
Nin Shilubeya Neralalli Maremadide
Maremadide Devaa Kaapaadide
Stotra..Stotra..Yesayya (4x)
Verse 1
Gaaya Pattu Nintaaga Kanneeralli Iruvaaga
Nannannu Huduki Bande (2x)
Betegaarana Baleyindaluu
Maranakara Vyaadhiyindaluu (2x)
Tappisidavanu Neene Yesayya
Nanna Kaapaadidavanu Neene Yesayya (2x)
||Nin Raktakoteyalli..||
Verse 2
Saaviraaru Taleyavaregoo
Nanna Santatiyannu
Kaayuva Devaa Neene (2x)
Ninna Marehokkiruva Nanna Kutumbavu
Nijavaada Bhaagyavantaru (2x)
Ninna Aaraadhisuva Naave Dhanyaru
Ninna Seve Maaduva Naave Dhanyaru (2x)
||Nin Raktakoteyalli..||