Sundarane atishayane | ಸುಂದರನೇ ಅತಿಶಯನೇ | Kannada Lyrics
Prathap Darshi
#129
Font
ಸುಂದರನೇ ಅತಿಶಯನೇ
ಮಹೋನ್ನತನೇ ನನ್ನ ಪ್ರಿಯನೇ (2x)
ಹತ್ತು ಸಾವಿರರಲ್ಲಿ ನೀನೇ ಶ್ರೇಷ್ಠ
ಪ್ರೀತಿಯ ನನ್ನ ಕರ್ತನೇ
ಶಾರೋನಿನ ಪುಷ್ಪ ನೀ ತಗ್ಗಿನ ತಾವರೆ
ನಿನ್ನನ್ನು ನಾ ಕಂಡೆನೇ
|ಯೇಸುವೇ ನನ್ನ ಯೇಸುವೇ
ನಿನ್ನ ಹಾಗೆ ಯಾರು ಇಲ್ಲ| (2x)
||ಸುಂದರನೇ..ಅತಿಶಯನೇ..||
Verse 1
ಹತ್ತು ಸಾವಿರರಲ್ಲಿ ನೀನೇ ಶ್ರೇಷ್ಠ
ಪ್ರೀತಿಯ ನನ್ನ ಕರ್ತನೇ
ಶಾರೋನಿನ ಪುಷ್ಪ ನೀ ತಗ್ಗಿನ ತಾವರೆ
ನಿನ್ನನ್ನು ನಾ ಕಂಡೆನೇ (2x)
Verse 2
ನಿನ್ನನ್ನ ನೋಡಲು
ನೋಡುತ್ತಾ ಪ್ರೀತಿಸಲು
ನಾನು ಬಯಸುವೆ (2x)
||ಯೇಸುವೇ..ನನ್ನ..ಯೇಸುವೇ..|| (4x)
||ನಿನ್ನ..ಹಾಗೆ..ಯಾರು..ಇಲ್ಲ..|| (4x)
----------x-----------x-----------
Sundarane atishayane
Mahonnatane nanna priyane (2x)
Hattu saaviraralli neene shreshta
Preetiya nanna Kartane
Sharonina pushpa nee taggina taavare
Ninnannu naa kandene
|Yesuve nanna Yesuve
Ninna haage yaaru illa| (2x)
||Sundarane..atishayane..||
Verse 1
Hattu saaviraralli neene shreshta
Preetiya nanna Kartane
Sharonina pushpa nee taggina taavare
Ninnannu naa kandene (2x)
Verse 2
Ninnanna nodalu
Noduttaa preetisalu
Naanu bayasuve (2x)
||Yesuve..nanna..Yesuve..|| (4x)
||Ninna..haage..yaaru..illa..|| (4x)