Sarvadallu Unnathane | ಸರ್ವದಲ್ಲು ಉನ್ನತನೇ | Kannada Lyrics
Rakshith Ashirvad
#131
Font
ಸರ್ವದಲ್ಲು ಉನ್ನತನೇ ಮಹಿಮೆಯ ಅರಸನೇ
ಪ್ರೀತಿಸುವ ತಂದೆಯೇ ಕ್ಷಮಿಸುವ ಕರ್ತನೇ (2x)
|ಆರಾಧಿಸುವೆ ನಿನ್ ಆರಾಧಿಸುವೆ
ಆರಾಧಿಸುವೆ ನಿನ್ನ| (2)
Verse 1
ನಿನ್ನಯ ಹಾಗೆ ನಮ್ಮನು ಯಾರು
ಪ್ರೀತಿಸಲು ಸಾಧ್ಯವಿಲ್ಲ (2x)
ಕಲ್ವಾರಿ ಕ್ರೂಜೆಯಲ್ಲಿ
ನಿನ್ನ ಕುವರನನ್ನೇ ನನಗಾಗಿ ಅರ್ಪಿಸಿರುವೇ (2x)
||ಆರಾಧಿಸುವೆ..ನಿನ್..ಆರಾಧಿಸುವೆ..||
Verse 2
ಕರುಣಾಳು ದೇವನೇ
ಎನ್ ಬಾಳ ಜ್ಯೋತಿಯೇ
ಕೇಳು ಈ ಪ್ರಾರ್ಥನೇ (2x)
ನನ್ ಮೌನರಾಗ ನೀನೇ ಹೃದಯ ಬಡಿತವಾಗಿ
ಜೀವಿಸು ನನ್ನೊಳು ದೇವನೇ (2)
||ಆರಾಧಿಸುವೆ..ನಿನ್..ಆರಾಧಿಸುವೆ..|| (4x)
-----------x-----------x-----------
Sarvadallu Unnatane
Mahimeya Arasane
Preetisuva Tandeye
Kshamisuva Kartane (2x)
|Aaraadhisuve Nin Aaraadhisuve
Aaraadhisuve Ninna| (2x)
Verse 1
Ninnaya Haage Nammanu Yaaru
Preetisalu Saadhyavilla (2x)
Kalvaari Kroojeyalli
Ninna Kuvarananne
Nanagaagi Arpisiruve (2x)
||Aaraadhisuve..Nin..Aaraadhisuve..||
Verse 2
Karunaalu Devane
En Baala Jyotiye
Kelu Ee Praarthane (2x)
Nan Mounaraaga Neene
Hrudaya Baditavaagi
Jeevisu Nannolu Devane (2x)
||Aaraadhisuve..Nin..Aaraadhisuve..||(4x)