Kayalu Neeniruvaga | ಕಾಯಲು ನೀನಿರುವಾಗ | Kannada Lyrics
Ps Prakash Halmidi
#87
Font
ಕಾಯಲು ನೀನಿರುವಾಗ
ತಲೆ ಎತ್ತಿ ನಡೆಯುವೆ
ಜೊತೆಯಲ್ಲಿ ನೀನಿರುವಾಗ
ಧೈರ್ಯಾದಿ ಸಾಗುವೆ (2x)
ಯಾವುದನ್ನು ಮರೆಮಾಡದೆ
ನನ್ನನ್ನು ಪ್ರೀತಿಸಿರುವೆ (ಓ..ಯೇಸುವೇ)
ನನ್ನ ಮೇಲೆ ತಪ್ಪೊರಿಸದೆ
ನನ್ನನ್ನು ಕ್ಷಮಿಸಿರುವೆ (2x)
ನಿನ್ನ ಕೃಪೆಯೇ ನನ್ನ ಮೇಲೆತ್ತಿ ಮೇಲೆತ್ತಿ ನಿಲ್ಲಿಸಿದೆ (2x)
Verse 1
ಕೊಳೆಯಾದ ನನ್ನ ಬಟ್ಟೆಯ
ನಿನ್ನ ಕೈಯಿಂದ (ಕೃಪೆಯಿಂದ) ತೆಗೆದೇ
ನೀತಿಯ ನಿಲುವಂಗಿಯ ತೊಡಿಸಿದೆ
ನಿನ್ನ ರಕ್ತದಿಂದಲೇ..(2x)
||ನಿನ್ನ ಕೃಪೆಯೇ..||
Verse2
ನಿಯಮದ ಪ್ರಕಾರ ಮರಣದ ಕಲ್ಗಳು
ನನ್ನ ಮೇಲೆ ಎತ್ತಲ್ಪಟ್ಟಾಗ
ನನ್ ಜೊತೆ ನಿಂತು ಮರಣವ ತಡೆದು
ನನಗಾಗಿ ಮಾತಾಡಿದೆ..(2x)
ತಲೆಯ ಎತ್ತಿದೆ ಕರುಣೆ ಕಂಡೆನು
ನಿಯಮವಿಲ್ಲದ ಒಂದು ಸ್ಥಳವ ಕಂಡೆನು..(2x)
ಇದೆಯಲ್ಲವೇ ನಿನ್ನ ಕೃಪೆಯು
ಇದುಯಲ್ಲವೇ ನಿನ್ನ ದಯೆಯು..(2x)
ನನ್ನ ಘನಪಡಿಸಿದೆ ಹಲ್ಲೆಲೂಯ...
ನನ್ನ ಮೇಲೆತ್ತಿದೆ ಹಲ್ಲೆಲೂಯ...
ನನ್ನ ಸ್ಥಿರಪಡಿಸಿದೆ ಹಲ್ಲೆಲೂಯ...
ನನ್ನ ಬಲಪಡಿಸಿದೆ ಹಲ್ಲೆಲೂಯ...
||ಯಾವುದನ್ನು ಮರೆಮಾಡದೆ||
----------------------------------
Kaayalu neeniruvaaga
Tale etti nadeyuve
Joteyalli neeniruvaaga
Dhairyaadi saaguve (2x)
Yaavudannu maremadade
Nannannu preetisiruve (O... Yesuve)
Nanna mele tapporisade
Nannannu kshamisiruve (2x)
Ninna krupeye nanna meletti meletti nilliside (2x)
Verse 1
Koleyada nanna batteya
Ninna kaiyinda (krupeyinda) tegede
Neetiya niluvangiya todiside
Ninna raktadindale..(2x)
||Ninna krupeye...||
Verse 2
Niyamada prakaara maranada kalgalu
Nanna mele ettalpattaga
Nan jote nintu maranava tadedu
Nanagaagi maatadide..(2x)
Taleya ettide, karune kandenu
Niyamavillada ondu sthalava kandenu..(2x)
Ideyallave ninna krupeyu
Iduyallave ninna dayeyu..(2x)
Nanna ghanapadiside Hallelujah...
Nanna melettide Hallelujah...
Nanna sthirapadiside Hallelujah...
Nanna balapadiside Hallelujah...
||Yaavudannu maremadade||