Hosa Karya | ಹೊಸ ಕಾರ್ಯ ಮಾಡಿರುವೆ | Kannada Lyrics
Ps Prakash Halmidi
#96
Font
ನಿನ್ನ ನಂಬಿ ಬಂದವರ ಕೈಬಿಡಲೆ ಇಲ್ಲ
ನಿನ್ನ ಕೃಪೆಯನ್ನು ಹಿಡಿದವರ ಉನ್ನತಕ್ಕೇರಿಸಿದೆ (2x)
ಅಯ್ಯಾ ಸ್ತೋತ್ರ ಸ್ತೋತ್ರ ಸ್ತೋತ್ರ
(ನನ್) ಯೇಸುವಿಗೆ ಸ್ತೋತ್ರ
ನಿನ್ನ ಕೃಪೆಯಲ್ಲೆ ನನ್ನ ನಡೆಸಿ
ಹೊಸ ಕಾರ್ಯ ಮಾಡಿರುವೆ (2x)
Verse 1
ದುಃಖದಲ್ಲಿ ಇದ್ದ ನನ್ನ
ಆನಂದ ತೈಲ ಹಚ್ಚಿ
ಕುಂದಿದ ಈ ಮನಸ್ಸಿಗೆ
ಉತ್ಸಾಹ ಸ್ತೋತ್ರ ತಂದೆ (2x)
ಕ್ರಿಸ್ತನ ಮಹಿಮೆಯನ್ನು ವಸ್ತ್ರವಾಗಿ ತೊಡಿಸಿದೆ...ನನಗೆ (2x)
||ಅಯ್ಯಾ..ಸ್ತೋತ್ರ..ಸ್ತೋತ್ರ..||
Verse 2
ಅಪರಾಧಿಯಾದ ನನ್ನ ಮರಣದಿಂದ ತಪ್ಪಿಸಿ
ಕಲ್ವಾರಿ ಶಿಲುಬೆ ಮೇಲೆ ಎಲ್ಲವ ತೀರಿಸಿದೆ (2x)
ಕ್ರಿಸ್ತ ನಿನ್ ರಕ್ತದಿಂದ (ನನ್ನ) ಮಗನಾಗಿ ಆರಿಸಿದೆ (ತೆಗೆದುಕೊಂಡೆ) (2x)
||ಅಯ್ಯಾ..ಸ್ತೋತ್ರ..ಸ್ತೋತ್ರ..||
Verse 3
ಅವಮಾನಪಟ್ಟ ನನ್ನ ಸನ್ಮಾನ ಮಾಡಿರುವೆ
ಆಳೆಂದ ಸ್ಥಳದಲ್ಲಿಯೇ ಅರಸನಾಗಿ ಮಾಡಿದೆ (2x)
ಪಾತಾಳ ಗೆದ್ದವನೇ ನನಗಾಗಿ ಬರುವವನೆ
ಈ ಲೋಕವ ಗೆದ್ದವನೆ (ತಿರಿಗಿ) ನನಗಾಗಿ ಬರುವವನೆ
||ಅಯ್ಯಾ..ಸ್ತೋತ್ರ..ಸ್ತೋತ್ರ..||
----------x----------x----------
Ninna Nambi Bandavara Kaibidale Illa
Ninna Krupeyannu Hididavara Unnatakkeriside (2x)
Ayyaa Stotra Stotra Stotra
(Nan) Yesuvige Stotra
Ninna Krupeyalle Nanna Nadesi
Hosa Kaarya Maadiruve (2x)
Verse 1
Duhkhadalli Idda Nanna
Aananda Taila Hacchi
Kundida Ee Manassige
Utsaaha Stotra ತಂದೆ (2x)
Kristana Mahimeyannu Vastravaagi Todiside... ನನಗೆ (2x)
||Ayyaa.. Stotra.. Stotra..||
Verse 2
Aparaadhiyaada Nanna
Maranadinda Tappisi
Kalvaari Shilube Mele
Ellava Teeriside (2x)
Krista Nin Raktadinda (Nanna) Maganaagi Aariside (Tegedukonde) (2x)
||Ayyaa.. Stotra.. Stotra..||
Verse 3
Avamaanapatta Nanna
Sanmaana Maadiruve
Aalenda Sthaladalliye
Arasanaagi Maadide (2x)
Paataala Geddavane
Nanagaagi Baruvavane
Ee Lokava Geddavane (Tirigi)
Nanagaagi Baruvavane
||Ayyaa.. Stotra.. Stotra..||