Hallelujah Haaduve Yessaya | ಹಲ್ಲೆಲೂಯ ಹಾಡುವೆ ಯೆಸಯ್ಯ | Kannada Lyrics
Prakash halmidi
#85
Font
ಹಲ್ಲೆಲೂಯ ಹಾಡುವೆ ಯೆಸಯ್ಯ
ನನ್ನ ಮೇಲೆ ಮನಸಿಟ್ಟವರೇ
ಹಲ್ಲೆಲೂಯ ಹಾಡುವೆ ಯೆಸಯ್ಯ
ನನ್ನ ಮೇಲೆ ದೃಷ್ಟಿಇಟ್ಟವರೇ (2x)
ನನ್ನ ಕೈ ಬಿಡದೆ ನನ್ನ ಕಾಪಾಡಿ (2x)
ನನ್ನ ಬಿಟ್ಟು ಕೊಡದವರೇ
ನನ್ನ ದೇವಾ ನೀನೇ,ನನ್ನ ತಂದೆ ನೀನೇ
ನನ್ನ ರಕ್ಷಕ ನೀನೇ,ನನಗೆಲ್ಲಾ ನೀನೇ (2x)
ಯೆಸಯ್ಯ..ಹಾಡುವೆ ಹಲ್ಲೆಲೂಯ
ತಂದೆಯೇ..ಹಾಡುವೆ ಹಲ್ಲೆಲೂಯ (2x)
Verse 1
ಜಜ್ಜಿ ಹೋದ ದಂಟ್ಟನ್ನು
ಮುರಿಯದ ದೇವಾ..ಆ..ಆ..
ಕುಂದಿ ಹೋದ ದೀಪವನ್ನು
ಆರಿಸಿದ ದೇವಾ.. (2x)
ಒಡೆದೋದ ಈ ಬದುಕನ್ನು ಪುನಃ ಕಟ್ಟಿರುವೆ
ಸತ್ತಂತ ಈ ಜೀವಕ್ಕೆ ಮರುಜೀವ ನೀಡಿರುವೆ (2x)
||ನನ್ನ ಕೈ ಬಿಡದೆ ನನ್ನ ಕಾಪಾಡಿ||
Verse 2
ಕಳೆದುಕೊಂಡ ಮಹಿಮೆಯನ್ನು
ಪುನಃ ಕೊಟ್ಟ ದೇವಾ.. ಆ..ಆ..
ಶಿಲುಬೆಯಲ್ಲಿ ನನಗಾಗಿ ಮಾತಾಡಿದ ದೇವಾ (2x)
ಈ ಒಂದೇ ಒಂದು ಜೀವಿತ ತಂದೆಯೇ ನಿನಗಾಗಿಯೇ
ಮಗನೆಂದು ಕರೆದಿರುವೆ ನಿನಗಾಗಿಯೇ ಬಾಳುವೆ (2x)
||ನನ್ನ ಕೈ ಬಿಡದೆ ನನ್ನ ಕಾಪಾಡಿ||
------------------------------------
Hallelujah haaduve Yesayya
Nanna mele manasittavare
Hallelujah haaduve Yesayya
Nanna mele drushti ittavare (2x)
Nanna kai bidade nanna kaapaadi (2x)
Nanna bittu kodadavare
Nanna Devaa neene,
nanna Tande neene
Nanna Rakshaka neene,
nanagellaa neene (2x)
Yesayya... haaduve Hallelujah
Tandeye... haaduve Hallelujah (2x)
Verse 1
Jajji hoda danttannu
Muriyada Devaa...aa..aa..
Kundi hoda deepavannu
Aarisida Devaa... (2x)
Odedoda ee badukannu
punah kattiruve
Sattanta ee jeevakke
marujeeva neediruve (2x)
||Nanna kai bidade nanna kaapaadi||
Verse 2
Kaledukonda mahimeyannu
Punah kotta Devaa.. aaa..
Shilubeyalli nanagaagi
maatadida Devaa (2x)
Ee onde ondu jeevita
Tandeye ninagaagiye
Maganendu karediruve
ninagaagiye baaluve (2x)
||Nanna kai bidade nanna kaapaadi||