Bolo Jai | ಬೊಲೊ ಜೈ | Kannada Lyrics
Ps Prakash Halmidi
#95
Font
ಯೇಸು ಯೇಸು ನಾಮದಲ್ಲಿ
ಜಯವು ಜಯ ನಮಗೆ
ಯೇಸು ಯೇಸು ರಕ್ತದಲ್ಲಿ
ಬಿಡುಗಡೆ ನಮಗೆ (2x)
ಯೇಸು ನಾಮ ನನ್ನ ಬಾಯಲ್ಲಿ
ಹೇಳುವಾಗ ಜಯವು ಕೈಯಲ್ಲಿ (ಬಾಳಲಿ) (2x)
ಬೊಲೊ ಜೈ ಜೈ ಜೈ ಜೈ ಜೈ ಯೇಸುನಾಮದಲ್ಲಿ
ಬೊಲೊ ಜೈ ಜೈ ಜೈ ಜೈ ಜೈ ಯೇಸು ರಕ್ತದಲ್ಲಿ (2x)
Verse 1
ಬೆಂಕಿಯ ಬಲವು ನನ್ನನ್ನು
ದಹಿಸಲು ಯೇಸು ಬಿಡಲಿಲ್ಲ
ಸಿಂಹದ ಬಾಯಿಂದ ನನ್ನನ್ನು
ತಪ್ಪಿಸಿದ ಯೇಸು ತಪ್ಪಿಸಿದ (2x)
ಕಷ್ಟಗಳು ಎದುರು ಬಂದರೂ
ಯೆಹೋವ ಯೀರೆ ನನ್ನ ನಡೆಸುವ
ಸೋಲುವ ಸಮಯ ಬಂದರೂ
ಯೆಹೋವ ನಿಸ್ಸೀ ಜಯವ ಕೊಡುವನು
||ಬೊಲೊ..ಜೈ..ಜೈ..||
Verse 2
ಹುಟ್ಟು ಕುಂಟನು ನಡೆದದ್ದು
ಯೇಸುವೆ ನಿನ್ನ ನಾಮದಿಂದ
ಸಕಲ ಪಾಪವು ನೀಗ್ವದು
ಯೇಸುವೆ ನಿನ್ನ ರಕ್ತದಿಂದ (2x)
ಯೇಸುವೆ ನಿನ್ನ ಗಾಯದಿಂದ
ಗುಣವಾದೆ ನಾ ಗುಣವಾದೆ
ಯೇಸುವೆ ನಿನ್ನ ರಕ್ತದಿಂದ
ಶುದ್ಧನಾದೆ ಪರಿಶುದ್ಧನಾದೆ
||ಬೊಲೊ..ಜೈ..ಜೈ..||
----------x----------x----------
Yesu Yesu Naamadalli
Jayavu Jaya Namage
Yesu Yesu Raktadalli
Bidugade Namage (2x)
Yesu Naama Nanna Baayalli
Heluvaaga Jayavu Kaiyalli (Baalali) (2x)
Bolo Jai Jai Jai Jai Jai Yesunaamadalli
Bolo Jai Jai Jai Jai Jai Yesu Raktadalli (2x)
Verse 1
Benkiya Balavu Nannannu
Dahisalu Yesu Bidalilla
Simhada Baayinda Nannannu
Tappisida Yesu Tappisida (2x)
Kashtagalu Eduru Bandaruu
Yehova Yire Nanna Nadesuva
Soluva Samaya Bandaruu
Yehova Nissi Jayava Koduvanu
||Bolo Jai Jai Jai Jai Jai..||
Verse 2
Huttu Kuntanu Nadedaddu
Yesuve Ninna Naamadinda
Sakala Paapavu Neeguvudu
Yesuve Ninna Raktadinda (2x)
Yesuve Ninna Gaayadinda
Gunavaade Naa Gunavaade
Yesuve Ninna Raktadinda
Shuddhanaade Parishuddhanaade
||Bolo Jai Jai Jai Jai Jai..||