Araadisuvenu Ninna | ಆರಾಧಿಸುವೆನು ನಿನ್ನ | Kannada Lyrics
Ps Prakash Halmidi
#103
Font
ಆರಾಧಿಸುವೆನು ನಿನ್ನ (4x)
ನನ್ನನ್ನು ಉದ್ಧರಿಸುವವರು ನೀವೇ
ನನ್ನ ತಲೆಗೆ ಎಂದಿಗೂ ಗೌರವವು ನೀವೇ (2x)
ಯೇಸುವೆ ನಿನ್ನನ್ನಾರಾಧಿಸುವೆ (2x)
||ಆರಾಧಿಸುವೆನು..ನಿನ್ನ..||
Verse 1
ಲೋಕದಲ್ಲಿ ಅಲೆಯುತ್ತಿದ್ದೆ ನೀನೇ ನನ್ನ ಹುಡುಕಿ ಬಂದೆ ನಿನ್ನ ಪ್ರೀತಿ ಶ್ರೇಷ್ಠವಲ್ಲವೇ
ಅವಮಾನದಿಂದ ನಾನು ಬೀಳದಂತೆ ಕಾಯುತ್ತಿರುವೆ
ನಿನ್ನ ಕೃಪೆ ಶ್ರೇಷ್ಠವಲ್ಲವೇ (2x)
ನನ್ನ ಜೀವಮಾನವೆಲ್ಲ ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ
ನನ್ನ ಉಸಿರಿರುವರೆಗೂ ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ
||ನನ್ನನ್ನು..ಉದ್ಧರಿಸುವವರು..ನೀವೇ..||
||ಯೇಸುವೆ..ನಿನ್ನನ್ನಾರಾಧಿಸುವೆ..||
Verse 2
ನೊಂದು ಒಡೆದ ಹೃದಯವನ್ನು ಪ್ರತಿ ದಿನವೂ ಕಟ್ಟುತ್ತಿರುವೆ ಒಳ್ಳೆಯ ಸಮಾರ್ಯನು ನೀನೇ
ಹುಸುಬಿನಲ್ಲಿ ನಿಂತ ನನ್ನ ಬಂಡೆ ಮೇಲೆ ನಿಲ್ಲಿಸಿರುವೇ
ನನ್ನಯ ರಕ್ಷಕನು ನೀನೇ (2x)
ನನ್ನ ಜೀವಮಾನವೆಲ್ಲ ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ
ನನ್ನ ಉಸಿರಿರುವರೆಗೂ ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ
||ನನ್ನನ್ನು..ಉದ್ಧರಿಸುವವರು..ನೀವೇ..||
||ಯೇಸುವೆ..ನಿನ್ನನ್ನಾರಾಧಿಸುವೆ..||
||ಆರಾಧಿಸುವೆನು..ನಿನ್ನ..|| (4x)
----------x----------x----------
Aaraadhisuvenu Ninna (4x)
Nannannu Uddharisuvavaru Neeve
Nanna Talege Endigu Gauravavu Neeve (2x)
Yesuve Ninnanna Aaraadhisuve (2x)
||Aaraadhisuvenu.. Ninna..||
Verse 1
Lokadalli Aleyuttidde
Neene Nanna Huduki Bande
Ninna Preeti Shreshthavallave
Avamaanadinda Naanu
Beeladante Kaayuttiruve
Ninna Krupe Shreshthavallave (2x)
Nanna Jeevanamanavella
Ninna Stutisuttaliruve
Ninna Naama Melettuve
Nanna Usiriruvaregu
Ninna Stutisuttaliruve
Ninna Naama Melettuve
||Nannannu Uddharisuvavaru Neeve..||
||Yesuve Ninnanna Aaraadhisuve..||
Verse 2
Nondu Odeda Hrudayavannu
Prati Dinavu Kattuttiruve
Olleya Samaaryanu Neene
Husubinalli Ninta Nanna
Bande Mele Nillisiruve
Nannaya Rakshakanu Neene (2x)
Nanna Jeevanamanavella
Ninna Stutisuttaliruve
Ninna Naama Melettuve
Nanna Usiriruvaregu
Ninna Stutisuttaliruve
Ninna Naama Melettuve
||Nannannu Uddharisuvavaru Neeve..||
||Yesuve Ninnanna Aaraadhisuve..||
||Aaraadhisuvenu.. Ninna..|| (4x)