Aalayavaagi Bandiruve | ಆಲಯವಾಗಿ ಬಂದಿರುವೆ | Kannada Lyrics
Ps Prakash Halmidi
#90
Font
ಆಲಯವಾಗಿ ಬಂದಿರುವೆ
ಮಹಿಮೆಯ ವೈಭವದಿ ಅಲಂಕರಿಸು (2x)
ಆಸಾಧಾರಣವಾದ ಮಹಿಮೆ
ಈ ಆಲಯವನ್ನು ಕವಿಯಲಿ (2x)
ಮಹಿಮೆ ಮಹಿಮೆ ಯೇಸು ಆಪ್ಪಾ ನಿನ್ನ ಮಹಿಮೆ (2x)
Verse 1
ಈ ಆಲಯದ ವೈಭವವೂ ಹಿಂದಿನ ವೈಭವಕ್ಕಿಂತಲೂ
ಅದ್ಭುತವಾಗಿ ಅತಿಶಯವಾಗಿ ವಿಶೇಷವಾಗಿ
ನಿನ್ನ ಮಹಿಮೆಯಿಂದ ತುಂಬಿಕೊಂಡಿರುವುದು (2x)
||ಆಸಾಧಾರಣವಾದ ಮಹಿಮೆ..||
||ಮಹಿಮೆ..ಮಹಿಮೆ..||
Verse 2
ನಿರಂತರ ಸ್ತುತಿ ಹೊಂದುವ ಯೋಗ್ಯನು ನೀನೆ ಯೇಸುವೆ (2x)
ಎಲ್ಲಾ ಮಹಿಮೆ ಎಲ್ಲಾ ಘನತೆ ಯೇಸುವೆ ನಿಮಗೆ
ಎಲ್ಲಾ ಮಾನ ಪ್ರಭಾವ ಯೇಸುವೇ ನಿಮಗೆ (2x)
||ಆಸಾಧಾರಣವಾದ ಮಹಿಮೆ..||
||ಮಹಿಮೆ..ಮಹಿಮೆ..||
--------------------------------------
Aalayavaagi bandiruve
Mahimeya vaibhavadi alankarisu (2x)
Asaadhaaranavaada mahime
Ee aalayavannu kaviyali (2x)
Mahime Mahime Yesu Appaa ninna ಮಹಿಮೆ (2x)
Verse 1
Ee aalayada vaibhavavu hindina vaibhavakkintaloo
Adbhutavaagi atishayavaagi visheshavaagi
Ninna mahimeyinda tumbikondiruvudu (2x)
|| Asaadhaaranavaada mahime.. ||
|| Mahime.. Mahime.. ||
Verse 2
Nirantara stuti honduva yogyanu neene Yesuve (2x)
Ellaa mahime ellaa ghanate Yesuve nimage
Ellaa maana prabhaava Yesuve nimage (2x)
|| Asaadhaaranavaada mahime.. ||
|| Mahime.. Mahime.. ||