Yendu Ananda Nan yesu niduva | ಎಂದೂ ಆನಂದ ನನ್ನೇಸು ನೀಡುವಾ | Kannada Lyrics
FR.S.J.BERCHMANS
#67
Font
ಎಂದೂ ಆನಂದ ನನ್ನೇಸು ನೀಡುವಾ
ಸುತ್ತಿಸುವೇ ಸುತ್ತಿಸುವೆ ಸ್ತುತಿಸುತ್ತಲೇ ಇರುವೆ ಹಲ್ಲೆಲೂಯ ಆನಂದವೆ ||2||
1. ಉನ್ನತ ಮರೆಯಲ್ಲಿ ಶಕ್ತನ ನೆರಳಲ್ಲಿ ಎಂದೂ ಇರುವೆನೂ
ಕರ್ತನ ನೋಡಿ ಆಶ್ರಯ ಬಂಡೆ ಎಂದೇ ಕರೆವೆನು
2. ರೆಕ್ಕೆಯಿಂದ ನನ್ನ ಹೊದಿಸಿ ಕಾದು ನಡೆಸುವ ಆತನ ವಚನ ಆತ್ಮನ ಆಯುಧ ನನಗೇ ಖೇಢ್ಯವೂ
3. ಮಾರ್ಗದಲ್ಲೆಲ್ಲಾ ನನ್ನನ್ನು ಕಾಯಲು ದೂತರು ನನಗುಂಟೂ
ಕಾಲು ಕಲ್ಲಿಗೆ ತಗಲದ ಹಾಗೆ ಕರದಲ್ಲಿ ಹಿಡಿದರು
4, ಸಿಂಹದ ಮೇಲೂ ಸರ್ಪದ ಮಲೂ ನಡೆದೆ ಹೋಗುವ
ವೈರಿಯ ಸಕಲ ಶಕ್ತಿಯ ಜಯಿಸಲು ಅಧಿಕಾರ ನನಗುಂಟು
5. ಕಷ್ಟದ ಸಮಯದಿ ಕರೆಯುವ ನನಗೆ ಉತ್ತರ ನೀಡುವಾ
ನನ್ನೊಡನಿದ್ದು ಬಿಡುಗಡೆ ಕೊಟ್ಟು ನನ್ನನ್ನು ನಡೆಸುವಾ
----------------------------------
Endoo aananda nannesu needuvaa,
Suttisuve, suttisuve, stutisuttale iruve,
Hallelujah aanandave. (2x)
Verse 1
Unnata mareyalli, Shaktana neralalli endoo iruvenu.
Kartana nodi, aashraya bande ende karevenu.
Verse 2
Rekkeyinda nanna hodisi kaadu nadesuva.
Aatana vachana, Aatmana aayudha nanage khedyavoo.
Verse 3
Maargadallellaa nannannu kaayalu dootaru nanaguntu.
Kaalu kallige tagalada haage karadalli hididaru.
Verse 4
Simhada meloo, sarpada meloo nadede hoguva.
Vairiya sakala shaktiya jayisalu adhikara nanaguntu.
Verse 5
Kashtada samayadi kareyuva nanage uttara needuvaa.
Nannodaniddu bidugade kottu nannannu nadesuvaa.