Mana Maruguva Nanna Devere | ಮನ ಮರಗುವಾ ನನ್ನ ದೇವರೆ ಕಣ್ಣೀರು ಒರೆಸುವ | Kannada Lyrics
FR.S.J.BERCHMANS
#70
Font
ಮನ ಮರಗುವಾ ನನ್ನ ದೇವರೆ ಕಣ್ಣೀರು ಒರೆಸುವ
ನನ್ನ ಯೇಸುವೇ
ನನ್ನ ದೇವರೆ, ನನ್ನ ಯೇಸುವೆ ನಿನ್ನ ಮರೆತು ನಾ
Verse 1
ನನ್ನ ಕಷ್ಟ ದುಃಖ ಯಾರಿಗೆ ಹೇಳಲಯ್ಯ ಈ ಲೋಕ ಯಾತ್ರೆಯಳು..
ಹೇಳುವದಾದರೆ ಯೇಸಯ್ಯ ನಿನ್ನ ಮುಂದೆ ಹೇಳಿ ನಾ ಅಳುವೇ
Verse 2
ನಿನ್ನ ನುಡಿಯು ನನ್ನ ಚೈತನ್ಯಗೊಳಿಸುತ್ತದೆ
ಆಪತ್ತಿನ ಕಾಲದಲ್ಲಿ
ನನ್ನ ಶರಣನೇ ಯೇಸಯ್ಯ ನನ್ನ ಭದ್ರವಾದ
ಕೋಟೆ ನೀನಯ್ಯ
Verse 3
ಸೋತ ಸಮಯದಲ್ಲಿ ನಿನ್ನ ದಿವ್ಯ ಹಸ್ತವು ನನಗೆ
ಬಲ ನೀಡಿದೆ
ನನ್ನ ಒಳ್ಳೆಪಾಲು ನೀನೇ ಯೇಸಯ್ಯ ನಿನ್ನ ರಾಜ್ಯ ನೀತಿಗಾಗಿ
ನಾ ದುಡಿಯುವೇ
Verse 4
ನಿನ್ನ ದರುಶನ ನೋಡುತಿರುವೆ ಯೇಸಯ್ಯ ಕತ್ತಲೆ ಲೋಕದಲ್ಲಿ
ಬೇಗನೆ ನೀ ಬಂದು ಯೇಸಯ್ಯ ಮಹಿಮೆಯ ರಾಜ್ಯದಲ್ಲಿ ನನ್ನ
ಸೇರಿಸಯ್ಯ…
----------------------------------------
Mana maruguvaa nanna Devare, kanniru oresuva
Nanna Yesuve.
Nanna Devare, nanna Yesuve, ninna maretu naa...
Verse 1
Nanna kashta duhkha yaarige helalayya ee loka yaatreyalu.
Heluvadaadare Yesayya, ninna munde heli naa aluve.
Verse 2
Ninna nudiyu nanna chaitanyagolisuttade,
Aapattina kaaladalli.
Nanna sharanane Yesayya, nanna bhadravaada
Kote neenayya.
Verse 3
Sota samayadalli ninna divya hastavu nanage
Bala needide.
Nanna ollepaalu neene Yesayya, ninna raajya neetigaagi
Naa dudiyuve.
Verse 4
Ninna darushana nodutiruve Yesayya kattale lokadalli.
Begane nee bandu Yesayya, mahimeya raajyadalli nanna
Serisayya.