Aathma Swaropane | ಆತ್ಮ್ ಸ್ವರೂಪನೇ ಪ್ರೀಯ ಆತ್ಮ್ ಸ್ವರೂಪನೇ | Kannada Lyrics
FR.S.J.BERCHMANS
#63
Font
ಆತ್ಮ್ ಸ್ವರೂಪನೇ ಪ್ರೀಯ ಆತ್ಮ್ ಸ್ವರೂಪನೇ
ಈಗ ಬಾ ದೇವಾ ಇಳಿದು ಬಾ ದೇವಾ
ನಮ್ಮ ಮಧ್ಯದೊಳು
Verse 1
ಹೊಲಸಾದ ಕೆಸರಿನಿಂದ ನನ್ನನ್ನು ರಕ್ಷಿಸಿದೀ
ಪಾಪ ತೊಳೆದು ಶುಧ್ದಿ ಪಡಿಸು
ಈ ದಿವ್ಯ ಸಮಯದೊಳು
Verse 2
ಸೀನಾಯ್ ಬೆಟ್ಟದಲೀ ಇಳಿದು ಬಂದವನೇ
ಆತ್ಮ ದಾಹವ ತೀರಿಸಯ್ಯಾ
ಈ ದಿವ್ಯ ಸಮಯದೊಳು
Verse 3
ಆತ್ಮನ ವರಗಳಿಂದ ನನ್ನನ್ನು ತುಂಬಿಸಯ್ಯಾ
ಎದ್ದು ಮಿನುಗಲು ಅಭಿಷೇಕ ಮಾಡಯ್ಯಾ
ಈ ದಿವ್ಯ ಸಮಯದೊಳು
----------------------------------------------------------------------
Aatma Swaroopane, Priya Aatma Swaroopane
Eega baa Devaa, ilidu baa Devaa
Namma madhyadolu
Verse 1
Holasada kesarininda nannannu rakshisidee
Paapa toledu shuddhi padisu
Ee divya samayadolu
Verse 2
Seenaay bettadali ilidu bandavane
Aatma daahava teerisayyaa
Ee divya samayadolu
Verse 3
Aatmana varagalinda nannannu tumbisayyaa
Eddu minugalu abhisheka maadayyaa
Ee divya samayadolu