Nan Hatteraveru oo Yesuve | ನನ್ನ ಹತ್ತಿರವಿರು ಓ ಯೇಸುವೆ | Kannada Lyrics
Unknown
#72
Font
ನನ್ನ ಹತ್ತಿರವಿರು ಓ ಯೇಸುವೆ
ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು
ಹಲ್ಲೆಲೂಯಾ ಹಲ್ಲೆಲೂಯಾ ಹಲ್ಲೆಲೂಯಾ ಹಲ್ಲೆಲೂಯಾ
Verse1
ಕತ್ತಲೆಯ ಸಮಯದಿ ಬೆಳಕಾಗಿರು
ಮರಣದ ಸಮಯದಿ ಜೀವವಾಗಿರು 2×
Verse 2
ಕಣ್ಣೀರಿನ ಸಮಯದಿ ತಾಯಿಯಾಗಿರು
ಸಾಲದ ಸಮಯದಿ ತಂದೆಯಾಗಿರು 2×
Verse 3
ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು
ಪ್ರಾರ್ಥಿಸುವ ಸಮಯದಿ ದೇವರಾಗಿರು 2×
------------------------------
Nanna hattiraviru O Yesuve,
Nanna hattiraviru O Yesuve.
Ninnannu bittu baalaalaarenu.
Hallelujah, Hallelujah, Hallelujah, Hallelujah.
Verse 1
Kattaleya samayadi belakaagiru.
Maranada samayadi jeevavaagiru. 2x
Verse 2
Kannirina samayadi taayiyaagiru.
Saalada samayadi tandeyaagiru. 2x
Verse 3
Ninna vaakya ooduva samayadi guruvaagiru.
Praarthisuva samayadi Devaraagiru. 2x